Post Views: 28
ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ)
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನ, ಒಡಿಯೂರು ಗುರುದೇವದತ್ತ ಸಂಸ್ಥಾನ/ ಒಡಿಯೂರು ದತ್ತಾಂಜನೇಯ ಕ್ಷೇತ್ರ, ಒಡಿಯೂರು ಗೋಶಾಲೆ, ಸಾಯಿ ನಿಕೇತನ ಸೇವಾಶ್ರಮ ದೈಗೋಳಿ, ಸೇವಾಶ್ರಮದ ಗೋಶಾಲೆ, ಸತ್ಯಸಾಯಿ ವಿದ್ಯಾಸಂಸ್ಥೆ ಅಳಿಕೆ ಹಾಗೂ ಸತ್ಯಸಾಯಿ ಗೋಶಾಲೆಯ ದರ್ಶನ. ಹಾಗೆಯೇ ಎಲ್ಲರಿಂದ ಗೋಶಾಲೆ ಹಾಗೂ ಸೇವಾಶ್ರಮಕ್ಕೆ ಕಿಂಚಿತ್ ದೇಣಿಗೆ. ಸೇವಾಶ್ರಮ ವಾಸಿಗಳೊಂದಿಗಿನ ಸಂದರ್ಶನ ಒಂದು ವಿಭಿನ್ನ ಅನುಭವ.
ಅಜಿತ್ ಹೆಬ್ಬಾರ್ ಹೊಸಮಠ















