ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ ಯಾವುದೇ ಜವಾಬ್ದಾರಿಯನ್ನು ವಹಿಸುವುದಿಲ್ಲ. ಉತ್ಪನ್ನಗಳ ಬೆಲೆ ನಿಗದಿ ಅಥವಾ ಮಾತುಕತೆಯಲ್ಲಿ ಸುದ್ದಿಸು ವಿಧಾನ ಯಾವುದೇ ಪಾತ್ರ ವಹಿಸುವುದಿಲ್ಲ.
ಖರೀದಿದಾರ ಮತ್ತು ಮಾರಾಟಗಾರರ ನಡುವಿನ ಹಣಕಾಸು ವ್ಯವಹಾರಗಳು ನೇರವಾಗಿ ನಡೆಯುತ್ತವೆ ಮತ್ತು ನಮ್ಮ ವೇದಿಕೆಯ ಮೂಲಕ ನಡೆಯುವುದಿಲ್ಲ. ಆದ್ದರಿಂದ, ಇಂತಹ ವ್ಯವಹಾರಗಳಿಂದ ಉಂಟಾಗುವ ಯಾವುದೇ ನಷ್ಟ, ವಿವಾದ ಅಥವಾ ಪಾವತಿಗೆ ಸುದ್ದಿ ಸುವಿಧಾ ಹೊಣೆಗಾರರಾಗಿರುವುದಿಲ್ಲ.
ಖರೀದಿದಾರರು ಮತ್ತು ಮಾರಾಟಗಾರರು ಜಾಗರೂಕತೆಯಿಂದ ಮತ್ತು ಜವಾಬ್ದಾರಿಯಿಂದ ವರ್ತಿಸುವಂತೆ ವಿನಂತಿಸಲಾಗುತ್ತದೆ.
— ಸುದ್ದಿ ಸುವಿಧಾ ನಿರ್ವಹಣಾ ಮಂಡಳಿ
Suddi Suvidha acts only as a platform for publishing classified advertisements. We do not take responsibility for the quality, condition, pricing, or authenticity of any products or services listed. Suddi Suvidha has no role in price determination or negotiations.
All financial transactions are carried out directly between the buyer and the seller and do not involve our platform. Therefore, Suddi Suvidha holds no liability for payments, disputes, or losses arising from such transactions.
Buyers and sellers are advised to exercise due diligence and act responsibly while engaging in any transaction.
— Suddi Suvidha Management















