Post Views: 226
1. ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ, ಮಾಳ
- ಸ್ಥಳ : ಉಡುಪಿ ಜಿಲ್ಲೆಯ , ಕಾರ್ಕಳ ತಾಲೂಕಿನ ಮಾಳ ಗ್ರಾಮದ ಎಡಪಾಡಿ
- ಸ್ಥಾಪನೆ : ಸುಮಾರು 1790
- ಸ್ಥಾಪಕರು : ಮಾಳದ ಚಿತ್ಪಾವನರು
- ಪ್ರಸ್ತುತ ಆಡಳಿತ : ಚಿತ್ಪಾವನರು
- https://www.mala-parashuramatemple.in/
- https://www.youtube.com/watch?v=fjwioQDcjd8

2. ಗುಳಿಮನೆ ಶ್ರೀ ಪರಶುರಾಮ ದೇವಸ್ಥಾನ, ಮಾಳ
- ಸ್ಥಳ : ಉಡುಪಿ ಜಿಲ್ಲೆಯ , ಕಾರ್ಕಳ ತಾಲೂಕಿನ ಮಾಳ ಗ್ರಾಮ
- ಸ್ಥಾಪನೆ : 1873ರ ಆಸುಪಾಸು
- ಸ್ಥಾಪಕರು : ಗುಳಿಮನೆ ಕೃಷ್ಣಭಟ್ ಡೋಂಗ್ರೆ
- ಪ್ರಸ್ತುತ ಆಡಳಿತ : ಚಿತ್ಪಾವನರು, ಗುಳಿಮನೆ ಕುಟುಂಬಿಕರು

3. ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನ, ಮುಂಡಾಜೆ
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ, ಮುಂಡಾಜೆ
- ಸ್ಥಾಪನೆ : 1915
- ಸ್ಥಾಪಕರು : ಮಾಣಿ ಅನಂತ ಭಟ್, ಪಟ್ಲ ಅನಂತ ಭಟ್, ಧುಂಬೆಟ್ಟು ಸುಬ್ರಾಯ ಹೆಬ್ಬಾರ್
- ಪ್ರಸ್ತುತ ಆಡಳಿತ : ಚಿತ್ಪಾವನರು

4. ಕೆರೆ ಶ್ರೀ ಪರಶುರಾಮ ದೇವಸ್ಥಾನ, ಮುಂಡಾಜೆ
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ, ಮುಂಡಾಜೆ
- ಸ್ಥಾಪನೆ : ಮೇ 19, 1900
- ಸ್ಥಾಪಕರು : ಕೆರೆ ವಿನಾಯಕ ಫಡಕೆ
- ಪ್ರಸ್ತುತ ಆಡಳಿತ : ಚಿತ್ಪಾವನರು

5. ದತ್ತ ಮಂದಿರ ಜಮಖಂಡಿ
- ಸ್ಥಳ : ಬಾಗಲಕೋಟೆ ಜಿಲ್ಲೆಯ , ಜಮಖಂಡಿ ತಾಲೂಕು
- ಸ್ಥಾಪನೆ : 1859
- ಸ್ಥಾಪಕರು : ಶ್ರೀ ಹರಿಭಟ್ ಕರಂದೀಕರ್
- ಪ್ರಸ್ತುತ ಆಡಳಿತ : ಚಿತ್ಪಾವನರು

6. ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ, ದರ್ಭೆತಡ್ಕ
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ, ಹತ್ಯಡ್ಕ ಗ್ರಾಮದ, ಅರಸಿನಮಕ್ಕಿಯ ದರ್ಭೆತಡ್ಕ
- ಸ್ಥಾಪನೆ : 1892
- ಸ್ಥಾಪಕರು : ಭೋಗಲೆ ಗೋಪಾಲ ಭಟ್ಟರು
- ಪ್ರಸ್ತುತ ಆಡಳಿತ : ಚಿತ್ಪಾವನರು

7. ಮಹದೇವ ಮತ್ತು ವಿಠ್ಠಲ ಮಂದಿರ,ಮುಳಗುಂದ
- ಸ್ಥಳ : ಗದಗ ಜಿಲ್ಲೆ , ಮುಳಗುಂದ
- ಸ್ಥಾಪನೆ : 19ನೇ ಶತಮಾನ
- ಸ್ಥಾಪಕರು :ಆಠವಳೆ ಕುಟುಂಬ
- ಪ್ರಸ್ತುತ ಆಡಳಿತ : ಚಿತ್ಪಾವನರು (ಆಠವಳೆ)

8.ಬರಾಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಸೂಳಬೆಟ್ಟು
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕು , ಪಿಲ್ಯ ಗ್ರಾಮದ , ಸೂಳಬೆಟ್ಟು
- ಸ್ಥಾಪನೆ : ಸುಮಾರು ಎರಡುವರೆ ಶತಮಾನಗಳ ಹಿಂದೆ
- ಸ್ಥಾಪಕರು : ಗಾಡಗೀಳ ವಂಶದ ಕೃಷ್ಣಭಟ್ಟರು
- ಪ್ರಸ್ತುತ ಆಡಳಿತ : ಚಿತ್ಪಾವನರು
- https://www.youtube.com/watch?v=WM661z-sujQ

9.ದತ್ತ ಮಂದಿರ, ಶ್ರೀ ದತ್ತಾತ್ರೇಯ ಭಜನಾ ಸೇವಾ ಸಂಘ, ಮುಂಡಾಜೆ
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ, ಮುಂಡಾಜೆ
- ಸ್ಥಾಪನೆ : 2009
- ಸ್ಥಾಪಕರು : ಮುಂಡ್ರುಪಾಡಿ ಅನಂತ ಸುಬ್ರಾಯ ಗೋಖಲೆ
- ಪ್ರಸ್ತುತ ಆಡಳಿತ : ಚಿತ್ಪಾವನರು

10.ಶ್ರೀ ಹರಿಹರೇಶ್ವರ ದೇವಸ್ಥಾನ, ದುರ್ಗ
- ಸ್ಥಳ : ಉಡುಪಿ ಜಿಲ್ಲೆಯ , ಕಾರ್ಕಳ ತಾಲೂಕಿನ, ದುರ್ಗ ಗ್ರಾಮ
- ಸ್ಥಾಪನೆ : ಸುಮಾರು 300 ವರ್ಷಗಳ ಹಿಂದೆ
- ಸ್ಥಾಪಕರು : ಚಿತ್ಪಾವನರು
- ಪ್ರಸ್ತುತ ಆಡಳಿತ : ಚಿತ್ಪಾವನರು
- https://harihareshwaratemple.org/
- https://www.youtube.com/watch?v=iDpAVGz5k5c

11. ಶ್ರೀ ದತ್ತ ದೇವ ಮಂದಿರ, ಹೊನ್ನಾವರ
- ಸ್ಥಳ : ಹೊನ್ನಾವರ
- ಸ್ಥಾಪನೆ : ಸ್ಪಷ್ಟ ಮಾಹಿತಿ ಇಲ್ಲ
- ಸ್ಥಾಪಕರು : ರಾಮಚಂದ್ರ ಜೋಶಿ ಮತ್ತು ಮನಿಬಾಯಿ
- ಪ್ರಸ್ತುತ ಆಡಳಿತ : ಚಿತ್ಪಾವನರು

12. ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಮರಸಣಿಗೆ
- ಸ್ಥಳ : ಚಿಕ್ಕಮಗಳೂರು ಜಿಲ್ಲೆ , ಕಳಸ ತಾಲೂಕು, ಮರಸಣಿಗೆ, ಕಾಚಿನತೋಟ
- ಸ್ಥಾಪನೆ : ಸ್ಪಷ್ಟ ಮಾಹಿತಿ ಇಲ್ಲ
- ಸ್ಥಾಪಕರು : ವೆಂಕಟೇಶ ಡೋಂಗ್ರೆ
- ಪ್ರಸ್ತುತ ಆಡಳಿತ : ಚಿತ್ಪಾವನರು

13. ಗುಂಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕಿನ, ಮುಂಡಾಜೆ
- ಸ್ಥಾಪನೆ : 1870
- ಸ್ಥಾಪಕರು : ನಿಖರ ಮಾಹಿತಿ ಲಭ್ಯವಿಲ್ಲ
- ಪ್ರಸ್ತುತ ಆಡಳಿತ : ಚಿತ್ಪಾವನರು

14. ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಹೊಸ್ತೋಟ ವಾಳ್ಯ
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕಿನ, ಅರಸಿನಮಕ್ಕಿ, ಹೊಸ್ತೋಟ ವಾಳ್ಯ
- ಸ್ಥಾಪನೆ : 1915
- ಸ್ಥಾಪಕರು : ಗಣಪತಿ ಗೋಗಟೆ ಹಾಗೂ ಕಾಶೀನಾಥ ಗೋಗಟೆ
- ಪ್ರಸ್ತುತ ಆಡಳಿತ : ಚಿತ್ಪಾವನರು

15. ಹಕ್ಕಲು ಮರಿಯಮ್ಮ, ನವದುರ್ಗಾ ಹಾಗೂ ದೇವಿ ಪಂಚಾಯತನ ದೇವಸ್ಥಾನ, ಹಾವೇರಿ
- ಸ್ಥಳ : ಹಾವೇರಿ ನಗರದ ರೈಲ್ವೇ ಸ್ಟೇಷನ್ ಎದುರು
- ಸ್ಥಾಪನೆ : 1905
- ಸ್ಥಾಪಕರು : ವಾಮನರಾವ್ ಗಣಪತರಾವ್ ಕೇಳ್ಕರ್ ಕುಟುಂಬ
- ಪ್ರಸ್ತುತ ಆಡಳಿತ : ಚಿತ್ಪಾವನರು

16. ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನ, ಸಾಧನಕೇರಿ
- ಸ್ಥಳ : ಧಾರವಾಡದ ಸಾಧನಕೇರಿ
- ಸ್ಥಾಪನೆ : 31-01-1990
- ಸ್ಥಾಪಕರು : ವೇದಮೂರ್ತಿ ಸೀತಾರಾಮ ಫಾಟಕರು
- ಪ್ರಸ್ತುತ ಆಡಳಿತ : ಚಿತ್ಪಾವನರು

17. ಸಿದ್ಧಿವಿನಾಯಕ ದೇವಸ್ಥಾನ,ತೆಳ್ಳಾರು ಗಣಪತಿವರ್ಗ
- ಸ್ಥಳ : ಕಾರ್ಕಳ ತಾಲೂಕು , ದುರ್ಗ ಗ್ರಾಮದ , ತೆಳ್ಳಾರು ಗಣಪತಿವರ್ಗ
- ಸ್ಥಾಪನೆ : 1958
- ಸ್ಥಾಪಕರು : ಕೃಷ್ಣಭಟ್ ಸಹಸ್ರಬುದ್ಧೆ
- ಪ್ರಸ್ತುತ ಆಡಳಿತ : ಚಿತ್ಪಾವನರು

18. ಶ್ರೀ ಹರಿಹರೇಶ್ವರ ದೇವಾಲಯ, ವಿದ್ಯಾರಣ್ಯಪುರ
- ಸ್ಥಳ : ಚಿಕ್ಕಮಗಳೂರು ಜಿಲ್ಲೆಯ , ಶೃಂಗೇರಿಯ, ವಿದ್ಯಾರಣ್ಯಪುರ
- ಸ್ಥಾಪನೆ : ಅಂದಾಜು 200 ವರ್ಷಗಳ ಹಿಂದೆ
- ಸ್ಥಾಪಕರು : ಗಣೇಶಭಟ್ಟ ಬಾಪಟ್
- ಪ್ರಸ್ತುತ ಆಡಳಿತ : ಚಿತ್ಪಾವನರು
19. ಶ್ರೀ ಪರಶುರಾಮ ದೇವಸ್ಥಾನ, ಬಾಕುರಡಿ
- ಸ್ಥಳ : ಚಿಕ್ಕಮಗಳೂರು ಜಿಲ್ಲೆಯ , ಶೃಂಗೇರಿ ತಾಲೂಕಿನ ಬಾಕುರಡಿ
- ಸ್ಥಾಪನೆ : ಸ್ಪಷ್ಟ ಮಾಹಿತಿ ಇಲ್ಲ
- ಸ್ಥಾಪಕರು : ಶೃಂಗೇರಿಯ ಚಿತ್ಪಾವನರು
- ಪ್ರಸ್ತುತ ಆಡಳಿತ : ಚಿತ್ಪಾವನರು

20.ಶ್ರೀ ಚೌಡಮ್ಮ ದೇವಸ್ಥಾನ, ಹೆಬ್ಬಾಳ
- ಸ್ಥಳ : ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮ
- ಸ್ಥಾಪನೆ : ಅಂದಾಜು 100 ವರುಷಗಳ ಹಿಂದೆ
- ಸ್ಥಾಪಕರು : ಶಿವರಾಮಪಂತ ಜೋಶಿ
- ಪ್ರಸ್ತುತ ಆಡಳಿತ : ಚಿತ್ಪಾವನರು

21. ವಿಠಲ ರಕುಮಾಯಿ ದೇವಸ್ಥಾನ,ಅರಸಿನಮಕ್ಕಿ
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕಿನ, ಅರಸಿನಮಕ್ಕಿ, ನೆಕ್ಕರಡ್ಕ
- ಸ್ಥಾಪನೆ : 1850ರ ಅಂದಾಜು
- ಸ್ಥಾಪಕರು : ನೆಕ್ಕರಡ್ಕದ ಗೋಖಲೆ ಕುಟುಂಬದವರು
- ಪ್ರಸ್ತುತ ಆಡಳಿತ : ಚಿತ್ಪಾವನರು

22. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ,ದುರ್ಗ
- ಸ್ಥಳ : ಉಡುಪಿ ಜಿಲ್ಲೆ , ಕಾರ್ಕಳ ತಾಲೂಕಿನ, ದುರ್ಗ
- ಸ್ಥಾಪನೆ : ಸುಮಾರು 160 ವರುಷಗಳ ಹಿಂದೆ
- ಸ್ಥಾಪಕರು : ಫುಂಡಾಜೆ ನಾರಯಣ ಭಟ್ಟ ಮರಾಠೆ
- ಪ್ರಸ್ತುತ ಆಡಳಿತ : ಚಿತ್ಪಾವನರು
- https://www.youtube.com/watch?v=aIB8dCEVuWo&t=241s



23. ಶ್ರೀ ಗೋಪಾಲಕೃಷ್ಣ ದೇವಸ್ಥಾನ,ಮಲವಂತಿಗೆ
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕಿನ, ಮಲವಂತಿಗೆ ಗ್ರಾಮ
- ಸ್ಥಾಪನೆ : 1857 ರ ಅಂದಾಜು
- ಸ್ಥಾಪಕರು : ಮರಾಠೆ ನರಹರಿಭಟ್ಟ
- ಪ್ರಸ್ತುತ ಆಡಳಿತ : ಚಿತ್ಪಾವನರು

24. ಶ್ರೀ ಉಮಾಮಹೇಶ್ವರ ದೇವಸ್ಥಾನ, ಸೊರಬ
- ಸ್ಥಳ : ಶಿವಮೊಗ್ಗ ಜಿಲ್ಲೆ , ಸೊರಬ ತಾಲೂಕಿನ, ಸೊರಬ ಮುಖ್ಯರಸ್ತೆ
- ಸ್ಥಾಪನೆ : ಸುಮಾರು 150 ವರ್ಷಗಳ ಹಿಂದೆ
- ಸ್ಥಾಪಕರು : ಭಾವೆ ಮನೆತನ
- ಪ್ರಸ್ತುತ ಆಡಳಿತ : ಚಿತ್ಪಾವನರು



ಮಾಹಿತಿ: ಕರ್ನಾಟಕ ಚಿತ್ಪಾವನ ವೃತ್ತಾಂತ ಪುಸ್ತಕ















