ಡಿ. ಹರೀಶ್ ತಾಮನ್ಕರ್ ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪ ಎಂಬಲ್ಲಿ ಕಳೆದ 19 ವರ್ಷಗಳಿಂದ ಶಿಕ್ಷಣ ಕ್ರಾಂತಿ ಪ್ರಾರಂಭಿಸಿದ್ದಾರೆ.
ಅವರು ವಿದ್ಯಾನಿಕೇತನ ಪಿಯು ಕಾಲೇಜನ್ನು 2007 ರಲ್ಲಿ ಆರಂಭಿಸಿದರು.
ಇಲ್ಲಿ ಸುಮಾರು 600 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಡಿ. ಹರೀಶ್ ತಾಮನ್ಕರ್ ಅವರು ದೇವಕಜೆಯಲ್ಲಿನ ಕೃಷಿಕರಾಗಿದ್ದ ಡಿ. ಸುಬ್ಬರಾಯ ತಾಮನ್ ಕರ್ ಮತ್ತು ಪುಷ್ಪಾ ಎಸ್. ತಾಮನ್ಕರ್ ಅವರ ಪುತ್ರ.
ಇಡೀ ಚಿತ್ಪಾವನ ಸಮಾಜ ಕ್ಕೆ ಇವರ ಸಾಧನೆ ಹೆಮ್ಮೆಯಾಗಿದೆ.
ಇವರಿಗೆ ಶುಭ ಹಾರೈಸುವ
ಸುದ್ದಿ ಸುವಿಧಾ
ಕೃಪೆ: ಸುದ್ದಿ ಬಿಡುಗಡೆ ಬೆಳ್ತಂಗಡಿ















