Friday , 22 May 2026
Home Your Voice

Your Voice

ಇದು ನಿಮ್ಮದೇ ವೇದಿಕೆ — ದಯವಿಟ್ಟು ಸದುಪಯೋಗಪಡಿಸಿಕೊಳ್ಳಿ!

ಗೌಪ್ಯತೆಯ ಬಗ್ಗೆ ಯಾವುದೇ ಚಿಂತೆ ಬೇಡ. ಇಲ್ಲಿ ನೀವು ನೀಡುವ ಮಾಹಿತಿ ಸಾರ್ವಜನಿಕವಾಗಿ ಯಾರಿಗೂ ಕಾಣಿಸುವುದಿಲ್ಲ. ಅದನ್ನು ಕೇವಲ ಆಡ್ಮಿನ್ ಪ್ಯಾನಲ್ ಮಾತ್ರ ವೀಕ್ಷಿಸುತ್ತದೆ.

ನೀವು ಇಲ್ಲಿ ಕೆಳಗಿನ ವಿಷಯಗಳನ್ನು ಹಂಚಿಕೊಳ್ಳಬಹುದು:

  • ನಾವು ಪ್ರಕಟಿಸಬೇಕಾದ ಸುದ್ದಿಗಳು
  • ಜಾಹೀರಾತುಗಳು
  • ಲೇಖನಗಳು ಮತ್ತು ಬರಹಗಳು
  • ನಮ್ಮ ವೆಬ್‌ಸೈಟ್ ಮತ್ತು ಕಾರ್ಯಪದ್ಧತಿ ಕುರಿತು ನಿಮ್ಮ ಸಲಹೆಗಳು
  • ನಿಮಗೆ ಅಗತ್ಯವಾದ ಯಾವುದೇ ಸಹಾಯ — ಮಾಹಿತಿ ಅಥವಾ ಆರ್ಥಿಕ ನೆರವು
  • ನಮಗೆ ತಿಳಿಸಲು ಬಯಸುವ ಇತರ ಯಾವುದೇ ವಿಷಯಗಳು

ನಮ್ಮ ಸಮುದಾಯದ ಸೇವೆಗೆ ನಾವು ಸದಾ ಸಿದ್ಧರಾಗಿದ್ದೇವೆ.

Or

    ಈ ಸಂದೇಶದ ಜೊತೆಗೆ ನೀವು ಇಮೇಜ್ ಅಪ್ಲೋಡ್ ಮಾಡಲು ಬಯಸಿದರೆ ನಮ್ಮ ವಾಟ್ಸಪ್ಪ್ ನಂಬರ್ ಮೂಲಕ 9380174052 ಕಳುಹಿಸಬಹುದು