** *
ಗಿಡಕ್ಕೆ ಹನ್ನೆರಡು ವರ್ಷ ತುಂಬಿದಾಗ ವಿಧಿ ವಿಧಾನಗಳಿಂದ ಉಪನಯನ ಮಾಡುವುದು.
ಅದರ ಗೆಲ್ಲು ಬೇರುಗಳಿಗೆ ಹಾನಿಯಾಗದಂತೆ ಕಾಪಾಡುತ್ತಾ, *ಸೊಮವಾರೀ ಅಮಸ* ಒಂದು ವಿಷೇಷ. ವೃತ.
ಈ ವೃತವನ್ನು ಪಾಲಿಸಿ, 108 ಪ್ರದಕ್ಷಿಣೆ ಹಾಕಿ , ಅಲ್ಲೆ
ಪೂಜೆ,ಆರತಿ, ಬೆಲ್ಲ, ಬಾಳೆಹಣ್ಣು, ತೆಂಗಿನಕಾಯಿ ನೈವೇದ್ಯ, ಬೇರಿನ ಮೇಲೆ ನೀರು ಹಿಡಿದು ಅದೇ ತೀರ್ಥ .
108 ವಸ್ತುಗಳನ್ನು ದಾನ ಕೊಡುವ ಪದ್ಧತಿ ಇತ್ತು ,
ಕೆಲವುಕಡೆ ಈಗಲೂ ಇದೆ,
ಇವತ್ತು ಶ್ರಾವಣ ಶನಿವಾರ
, ಹಿರಿಯರ ಜತೆ ಹೋಗಿ ಪ್ರದಕ್ಷಿಣೆ ಹಾಕುತ್ತಿದ್ದೆವು.
ಈಗ ಹಲವು ದೇವಸ್ಥಾನ ಗಳ ಎದುರಷ್ಟೇ.
ವಿಶಾಲ ಅಶ್ವಥಕಟ್ಟೆಗಳು ಪೂಜೆ ಪುರಸ್ಕಾರಗಳು
ಕಾಣ ಸಿಗುತ್ತವೆ🙏🙏
ಈ ಮರದ ಎಲ್ಲಾ ಭಾಗಗಳನ್ನು ದೈವ ಸ್ವರೂಪ ವಾಗಿ ಕಂಡ ನಮ್ಮ ಪೂರ್ವಜರು.🙏🙏
ಹೇಳುವ ಶ್ಲೋಕ ಹೀಗಿದೆ”
ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣುರೂಪಿಣೇ, ಅಗ್ರತಃ ಶಿವರೂಪಾಯ, ವೃಕ್ಷರಾಜಾಯ ತೇ ನಮಃ”. ಇದರ ಅರ್ಥ “ಮೂಲದಲ್ಲಿ ಬ್ರಹ್ಮರೂಪನೂ, ಮಧ್ಯದಲ್ಲಿ ವಿಷ್ಣುರೂಪನೂ, ತುದಿಯಲ್ಲಿ ಶಿವನ ರೂಪನೂ ಆಗಿರುವ ವೃಕ್ಷರಾಜನಿಗೆ ನಮಸ್ಕಾರ” ಎಂದಾಗುತ್ತದೆ.
ಬುಧ್ದ ಗಯಾದಲ್ಲಿ ಬೋಧಿವೃಕ್ಷದ ಅಡಿಯಲ್ಲಿ ಜ್ನಾನ
ಧಾರಾಳ ಆಮ್ಲಜನಕ ವನ್ನು ಪ್ರಕೃತೀಗೆ ನೀಡುವ, ಆಲ,ಅಶ್ವಥ ಮರಗಳನ್ನು, ತುಂಬಾ ದೂರಕ್ಕೆ ಹರಡುವ ಬೇರುಗಳು, ಹಲವು ಪ್ರಾಣಿ,ಪಕ್ಷಿಗಳ ಆಶ್ರಯ ತಾಣ.
ವಿದ್ಯುತ್, ರಸ್ತೆ ಅಗಲೀಕರಣ
ಕೃಷಿ ಎಂಬ ಅಭಿವೃದ್ಧಿ ಯ ನೆಪದಲ್ಲಿ ಕಡಿಯುತ್ತಿರುವ ನಾವು,
ಮುಂದೆ ಕೃತಕ ಆಮ್ಲಜನಕವನ್ನೇ ಅವಲಂಬಿಸ ಬೇಕಾಗಿದೆ.
ಇನ್ನೂ ಮಾಹಿತಿ ಗಳಿದ್ದರೆ ತಿಳಿಸಿ🙏🙏
ಶಂಕರ ಹೆಬ್ಬಾರ್::🙏✍️
🌴🌳 🌴🌳 🌴🌳 🌴🌳 🌴
source: 14 Amhi chithpavana what’s app group















