Post Views: 273
ಈಕೆ ಕುಮಾರಿ ಶ್ರವ್ಯಾ ಭಿಡೆ
ಮೊನ್ನೆ ನಡೆದ ಅಬಾಕಸ್ ಮತ್ತು ವೇದಿಕ ಗಣಿತದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ
ಹಾಗೂ ಅಖಿಲ ಭಾರತ ಮಟ್ಟದ ಗಂಧರ್ವ level-1 ಇದರಲ್ಲಿ distinction ಪಡೆದು ತೇರ್ಗಡೆಯಾಗಿರುತ್ತಾಳೆ
ಈಕೆ ಶ್ರೀಮತಿ ಸುಪ್ರಿಯಾ ಮತ್ತು ಅನೂಪ್ ಭಿಡೆ ಇವರ ಪುತ್ರಿ
ಹೊಸ್ತೋಟ ನಿವಾಸಿ ಶ್ರೀಮತಿ ಸವಿತಾ ಹಾಗೂ ಸುಧೀಂದ್ರ ಭಿಡೆ ಇವರ ಮೊಮ್ಮಗಳು
ಅಭಿನಂದನೆಗಳು-ಸುದ್ದಿ ಸುವಿಧಾ















