*ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ* *ಎಡಪಾಡಿ ಮಾಳ**
*ವಸಂತ ವೇದ ಪಾಠ ಶಿಬಿರ ಮತ್ತು ಹೆಣ್ಣು ಮಕ್ಕಳಿಗೆ ಸಂಸ್ಕಾರ ಶಿಕ್ಷಣ…*
*ಆತ್ಮೀಯರೇ,*
ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ ಎಡಪಾಡಿ ಮಾಳ ಇಲ್ಲಿ ದಿನಾಂಕ *09-05-2026ರಿಂದ 20-05-2026 ರ* ವರೆಗೆ ಆಸಕ್ತ ಆಸ್ತಿಕ ಬಂಧುಗಳಿಗೆ *ವಸಂತ* *ವೇದ ಪಾಠ ಶಿಬಿರವನ್ನು* ಹಾಗೂ ಹೆಣ್ಣು ಮಕ್ಕಳಿಗೆ *ಸಂಸ್ಕಾರ ಶಿಕ್ಷಣ* ಶಿಬಿರವನ್ನು ನಡೆಸುವುದಾಗಿ ನಿರ್ಣಯಿಸಲಾಗಿದೆ.. ಈ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ವಿನಂತಿ…
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ..
ಶ್ರೀ ಸುಧಾಕರ ಡೋಂಗ್ರೆ, ಮೊಕ್ತೇಸರರು 9448824353
ಶ್ರೀ ಜಿ. ಮಹಾದೇವ ಭಟ್ ಕರ್ಮರ್ಕರ್, ಕಾರ್ಯದರ್ಶಿ 9480015833
ಶ್ರೀ ಕುಲದೀಪ್ ಕರ್ಮರ್ಕರ್, ಉಪ ಕಾರ್ಯದರ್ಶಿ 8971390250
ಶ್ರೀ ಸುಬ್ರಾಯ ಲೋಂಢೆ, ಸದಸ್ಯರು 9449104725
ಶ್ರೀ ಶ್ರೀಧರ ಲೋಂಢೆ, ಸದಸ್ಯರು 9448534650
ಶ್ರೀ ಅಶೋಕ್ ಬರ್ವೆ, ಸದಸ್ಯರು 9483446513
ಶ್ರೀ ಗಜಾನನ ಮರಾಠೆ, ಸದಸ್ಯರು 9945906959
ಶ್ರೀ ಅಜಯ್ ಮೆಹೆಂದಳೆ, ಸದಸ್ಯರು 9916153745
ಶ್ರೀ ಕೃಷ್ಣ ಮರಾಠೆ, ಸದಸ್ಯರು 9741151827
ಶ್ರೀಮತಿ ರೇವತಿ ಜೋಶಿ, ಸದಸ್ಯರು 9480503376
ಶ್ರೀಮತಿ ವಂದನಾ ಗೋರೆ, ಸದಸ್ಯರು 9108168867















