ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು.
ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್ ಚಿಪಳೂಣ್ಕರ್ ಉಪಸ್ಥಿತರಿದ್ದರು.
ಕರುಣಾ ರವರು ನಮ್ಮ ಸಮಾಜದ ಯಶಸ್ವಿ ಉದ್ಯಮಿ ಶ್ರೀ ಸುದರ್ಶನ ಪಟವರ್ಧನ್ ಮತ್ತು ಸುಮಾ ಪಟವರ್ಧನ್ ದಂಪತಿಯವರ ಸುಪುತ್ರಿ.















