ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಹೊಸದೆಹಲಿ
ಇವರು ನಡೆಸುವ ರಾಷ್ಟ್ರಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಆಡಲು ನಟರಾಜ್ ಗೋಗಟೆ, ಚಿಕ್ಕಮಗಳೂರು ಜಿಲ್ಲೆ, ರವರ ಮಗಳು ಅವನಿ ಎನ್ ಗೋಗಟೆ ಆಯ್ಕೆಯಾಗಿದ್ದಾಳೆ.
ಈ ಸ್ಪರ್ಧೆಯು 23/10/2026 ರಿಂದ 25/10/2026 ರ ವರೆಗೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆಯಲಿದೆ.
ಸಧ್ಯ ಹೆಬ್ರಿಯ ಅಮೃತಭಾರತಿ ವಿದ್ಯಾಸಂಸ್ಥೆಯಲ್ಲಿ ಮೊದಲ ಈ ವರ್ಷದ ವಿಜ್ಞಾನ ವಿಭಾಗದಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಆಕೆಗೆ
ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ಇರಲಿ.















