ನೂತನವಾಗಿ ಸ್ಥಾಪನೆಗೊಂಡ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಫದ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಸೋಮವಾರ ಉಜಿರೆಯ ಶಾರದಾ ಮಂಟಪದಲ್ಲಿ ಜರಗಿತು.
ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘಟನೆಯ ಅಧ್ಯಕ್ಷ ಶ್ರೀ ತ್ರಿವಿಕ್ರಮ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ನೂತನ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಅಶ್ವಿನಿ ಎ.ಹೆಬ್ಬಾರ್,ಮುಂಡಾಜೆ ಕಾರ್ಯದರ್ಶಿಯಾಗಿ ಶ್ರೀಮತಿ ಡಾ.ದೀಪಾಲಿ ಎಸ್.ಡೋಂಗ್ರೆ ಉಪಾಧ್ಯಕ್ಷರಾಗಿ ಶ್ರೀಮತಿ ಪ್ರಜ್ಞಾ ಹೆಬ್ಬಾರ್,ಫoಡಿಜೆ ,ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಉಷಾಕಿರಣ ಆಠವಳೆ, ಹೊಸಮಠ ಕೋಶಾಧಿಕಾರಿಯಾಗಿ ಶ್ರೀಮತಿ ಡಾ l. ಸುಷ್ಮಾ ಡೋಂಗ್ರೆ ಸೂಳಬೆಟ್ಟು ಆಯ್ಕೆಯಾದರು.
ಮುಂಡಾಜೆ ವಲಯದ ಸದಸ್ಯರಾಗಿ ಶ್ರೀಮತಿ ಉಷಾ ಫಡಕೆ, ಶ್ರೀಮತಿ ಪೂರ್ಣ ಗೋಖಲೆ,ಶ್ರೀಮತಿ ವಿದ್ಯಾ ಚಿಪಳೂಣಕರ್, ಉಜಿರೆ-ಬೆಳ್ತಂಗಡಿ ವಲಯದ ಸದಸ್ಯರಾಗಿ ಶ್ರೀಮತಿ ಗೀತಾ ಬೆಂಡೆ,ಶ್ರೀಮತಿ ಅಂಜಲಿ ಫಡಕೆ ಶ್ರೀಮತಿ ,ರಶ್ಮಿ ಪಟವರ್ಧನ್,ಶಿಶಿಲ- ಹೊಸಮಠ ವಲಯದ ಸದಸ್ಯರಾಗಿ ಶ್ರೀಮತಿ ಪಂಚಮಿ ಶ್ರೀಮತಿ ಗೋಗಟೆ,ಶ್ರೀಮತಿ ವಿದ್ಯಾ ಗೋಗಟೆ, ಶ್ರೀಮತಿ ಆಶಾ ಹೆಬ್ಬಾರ್, ಶ್ರೀಮತಿ ಪುಷ್ಪಾ ಹೆಬ್ಬಾರ್, ಸೂಳಬೆಟ್ಟು- ಫಂಡಿಜೆ ವಲಯದಿಂದ ಶ್ರೀಮತಿ ಚೈತ್ರಾ ನಾತು,ಶ್ರೀಮತಿ ದಿವ್ಯಾ ಅಭ್ಯಂಕರ್ ಆಯ್ಕೆಯಾದರು.
ಸದಸ್ಯರಾಗಿ ಶ್ರೀಮತಿ ಸುಷ್ಮಾ ಭಿಡೆ,ಮುಂಡಾಜೆ ಶ್ರೀಮತಿ ಲತಾ ಭಟ್ ಅರೆಕಲ್ಲು ಹಾಗೂ ಶ್ರೀಮತಿ ಪ್ರಜ್ಞಾ ಮೆಹಂದಳೆ ಆಯ್ಕೆಯಾದರು.
ಎಲ್ಲರಿಗೂ ಅಭಿನಂದನೆಗಳು. ನಿಮ್ಮ ಸಹಕಾರ ದಲ್ಲಿ ಚಿತ್ಪಾ ವನ ಸಂಘಟನೆ ಇನ್ನೂ ಬಲಿಷ್ಠ ವಾಗಿ ಬೆಳೆಯಲಿ. ಎಲ್ಲರ ಸಹಕಾರ ಕೋರಲಾಗಿದೆ.
















