ದುರ್ಗ ಗ್ರಾಮದ ಮಲೆಹಿತ್ಲು ಸುದರ್ಶನ ಮರಾಠೆ ಇವರ ಮಗ ಸಮರ್ಥ ಮರಾಠೆ ಇವನಿಗೆ ತುರ್ತಾಗಿ ಲಿವರ್ ಕಸಿ ಆಗಬೇಕಾಗಿದ್ದು ಅದಕ್ಕಾಗಿ ಸುಮಾರು 35ಲಕ್ಷ ರೂಪಾಯಿ ಖರ್ಚು ಆಗಬಹುದು ಎಂದು ತಜ್ಞ ವೈದ್ಯರು ಹೇಳಿದ್ದು ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸುವುದು ಕಷ್ಟ ಆಗಿದ್ದು ನಿಮ್ಮೆಲ್ಲರ ಸಹಾಯ ಕೇಳಿದ್ದರು.
ಅದರಂತೆ ಸುದ್ದಿ ಸುವಿಧಾ ವತಿಯಿಂದ ಸುದರ್ಶನ್ ಚಿಪ್ಲುನ್ಕರ್ ಅವರು Rs. 20,000/- donate ಮಾಡಿರುತ್ತಾರೆ
ಸಹೃದಯಗಳಾದ ನಿಮ್ಮ ಎಲ್ಲರ ಸಹಾಯ ವನ್ನು ಅವರು ಇಂದಿಗೂ ಮರೆಯಲಾರರು.🙏
ಆದರೆ ದುರದೃಷ್ಟವಶಾತ್ ಆ ಮಗು ದೈವಾಧೀನವಾಯಿತೆಂದು ತಿಳಿಸಲು ವಿಷಾದಿಸುತ್ತೇವೆ. ಅವರ ಕುಟುಂಬಕ್ಕೆ ಈ ದುಃಖ್ಖವನ್ನು ಸಹಿಸಿಕೊಳ್ಳುವ ಶಕ್ತಿ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ















