Friday , 25 September 2026

ಚಿತ್ಪಾವನರ ದೇವಸ್ಥಾನಗಳು

 

1. ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ, ಮಾಳ

  • ಸ್ಥಳ       : ಉಡುಪಿ ಜಿಲ್ಲೆಯ , ಕಾರ್ಕಳ ತಾಲೂಕಿನ ಮಾಳ ಗ್ರಾಮದ ಎಡಪಾಡಿ
  • ಸ್ಥಾಪನೆ   :  ಸುಮಾರು 1790
  • ಸ್ಥಾಪಕರು : ಮಾಳದ ಚಿತ್ಪಾವನರು
  • ಪ್ರಸ್ತುತ ಆಡಳಿತ : ಚಿತ್ಪಾವನರು
  • https://www.mala-parashuramatemple.in/
  • https://www.youtube.com/watch?v=fjwioQDcjd8

2. ಗುಳಿಮನೆ ಶ್ರೀ ಪರಶುರಾಮ ದೇವಸ್ಥಾನ, ಮಾಳ

  • ಸ್ಥಳ : ಉಡುಪಿ ಜಿಲ್ಲೆಯ , ಕಾರ್ಕಳ ತಾಲೂಕಿನ ಮಾಳ ಗ್ರಾಮ
  • ಸ್ಥಾಪನೆ : 1873ರ ಆಸುಪಾಸು
  • ಸ್ಥಾಪಕರು : ಗುಳಿಮನೆ ಕೃಷ್ಣಭಟ್ ಡೋಂಗ್ರೆ
  • ಪ್ರಸ್ತುತ ಆಡಳಿತ : ಚಿತ್ಪಾವನರು, ಗುಳಿಮನೆ ಕುಟುಂಬಿಕರು

3. ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನ, ಮುಂಡಾಜೆ

  • ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ, ಮುಂಡಾಜೆ
  • ಸ್ಥಾಪನೆ : 1915
  • ಸ್ಥಾಪಕರು : ಮಾಣಿ ಅನಂತ ಭಟ್, ಪಟ್ಲ ಅನಂತ ಭಟ್, ಧುಂಬೆಟ್ಟು ಸುಬ್ರಾಯ ಹೆಬ್ಬಾರ್
  • ಪ್ರಸ್ತುತ ಆಡಳಿತ : ಚಿತ್ಪಾವನರು

4. ಕೆರೆ ಶ್ರೀ ಪರಶುರಾಮ ದೇವಸ್ಥಾನ, ಮುಂಡಾಜೆ

  • ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ, ಮುಂಡಾಜೆ
  • ಸ್ಥಾಪನೆ : ಮೇ 19, 1900
  • ಸ್ಥಾಪಕರು : ಕೆರೆ ವಿನಾಯಕ ಫಡಕೆ
  • ಪ್ರಸ್ತುತ ಆಡಳಿತ : ಚಿತ್ಪಾವನರು

5. ದತ್ತ ಮಂದಿರ ಜಮಖಂಡಿ

  • ಸ್ಥಳ : ಬಾಗಲಕೋಟೆ ಜಿಲ್ಲೆಯ , ಜಮಖಂಡಿ ತಾಲೂಕು
  • ಸ್ಥಾಪನೆ : 1859
  • ಸ್ಥಾಪಕರು : ಶ್ರೀ ಹರಿಭಟ್ ಕರಂದೀಕರ್
  • ಪ್ರಸ್ತುತ ಆಡಳಿತ : ಚಿತ್ಪಾವನರು

6. ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ, ದರ್ಭೆತಡ್ಕ

  • ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ, ಹತ್ಯಡ್ಕ ಗ್ರಾಮದ, ಅರಸಿನಮಕ್ಕಿಯ ದರ್ಭೆತಡ್ಕ
  • ಸ್ಥಾಪನೆ : 1892
  • ಸ್ಥಾಪಕರು : ಭೋಗಲೆ ಗೋಪಾಲ ಭಟ್ಟರು
  • ಪ್ರಸ್ತುತ ಆಡಳಿತ : ಚಿತ್ಪಾವನರು

7. ಮಹದೇವ ಮತ್ತು ವಿಠ್ಠಲ ಮಂದಿರ,ಮುಳಗುಂದ

  • ಸ್ಥಳ : ಗದಗ ಜಿಲ್ಲೆ , ಮುಳಗುಂದ
  • ಸ್ಥಾಪನೆ : 19ನೇ ಶತಮಾನ
  • ಸ್ಥಾಪಕರು :ಆಠವಳೆ ಕುಟುಂಬ
  • ಪ್ರಸ್ತುತ ಆಡಳಿತ : ಚಿತ್ಪಾವನರು (ಆಠವಳೆ)

8.ಬರಾಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಸೂಳಬೆಟ್ಟು

  • ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕು , ಪಿಲ್ಯ ಗ್ರಾಮದ , ಸೂಳಬೆಟ್ಟು
  • ಸ್ಥಾಪನೆ : ಸುಮಾರು ಎರಡುವರೆ ಶತಮಾನಗಳ ಹಿಂದೆ
  • ಸ್ಥಾಪಕರು : ಗಾಡಗೀಳ ವಂಶದ ಕೃಷ್ಣಭಟ್ಟರು
  • ಪ್ರಸ್ತುತ ಆಡಳಿತ : ಚಿತ್ಪಾವನರು
  • https://www.youtube.com/watch?v=WM661z-sujQ

9.ದತ್ತ ಮಂದಿರ, ಶ್ರೀ ದತ್ತಾತ್ರೇಯ ಭಜನಾ ಸೇವಾ ಸಂಘ, ಮುಂಡಾಜೆ

  • ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ, ಮುಂಡಾಜೆ
  • ಸ್ಥಾಪನೆ : 2009
  • ಸ್ಥಾಪಕರು : ಮುಂಡ್ರುಪಾಡಿ ಅನಂತ ಸುಬ್ರಾಯ ಗೋಖಲೆ
  • ಪ್ರಸ್ತುತ ಆಡಳಿತ : ಚಿತ್ಪಾವನರು

10.ಶ್ರೀ ಹರಿಹರೇಶ್ವರ ದೇವಸ್ಥಾನ, ದುರ್ಗ

  • ಸ್ಥಳ : ಉಡುಪಿ ಜಿಲ್ಲೆಯ , ಕಾರ್ಕಳ ತಾಲೂಕಿನ, ದುರ್ಗ ಗ್ರಾಮ
  • ಸ್ಥಾಪನೆ : ಸುಮಾರು 300 ವರ್ಷಗಳ ಹಿಂದೆ
  • ಸ್ಥಾಪಕರು : ಚಿತ್ಪಾವನರು
  • ಪ್ರಸ್ತುತ ಆಡಳಿತ : ಚಿತ್ಪಾವನರು
  • https://harihareshwaratemple.org/
  • https://www.youtube.com/watch?v=iDpAVGz5k5c

11. ಶ್ರೀ ದತ್ತ ದೇವ ಮಂದಿರ, ಹೊನ್ನಾವರ

  • ಸ್ಥಳ : ಹೊನ್ನಾವರ
  • ಸ್ಥಾಪನೆ : ಸ್ಪಷ್ಟ ಮಾಹಿತಿ ಇಲ್ಲ
  • ಸ್ಥಾಪಕರು : ರಾಮಚಂದ್ರ ಜೋಶಿ ಮತ್ತು ಮನಿಬಾಯಿ
  • ಪ್ರಸ್ತುತ ಆಡಳಿತ : ಚಿತ್ಪಾವನರು

12. ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಮರಸಣಿಗೆ

  • ಸ್ಥಳ : ಚಿಕ್ಕಮಗಳೂರು ಜಿಲ್ಲೆ , ಕಳಸ ತಾಲೂಕು, ಮರಸಣಿಗೆ, ಕಾಚಿನತೋಟ
  • ಸ್ಥಾಪನೆ : ಸ್ಪಷ್ಟ ಮಾಹಿತಿ ಇಲ್ಲ
  • ಸ್ಥಾಪಕರು : ವೆಂಕಟೇಶ ಡೋಂಗ್ರೆ
  • ಪ್ರಸ್ತುತ ಆಡಳಿತ : ಚಿತ್ಪಾವನರು

13. ಗುಂಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ

  • ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕಿನ, ಮುಂಡಾಜೆ
  • ಸ್ಥಾಪನೆ : 1870
  • ಸ್ಥಾಪಕರು : ನಿಖರ ಮಾಹಿತಿ ಲಭ್ಯವಿಲ್ಲ
  • ಪ್ರಸ್ತುತ ಆಡಳಿತ : ಚಿತ್ಪಾವನರು

14. ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಹೊಸ್ತೋಟ ವಾಳ್ಯ

  • ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕಿನ, ಅರಸಿನಮಕ್ಕಿ, ಹೊಸ್ತೋಟ ವಾಳ್ಯ
  • ಸ್ಥಾಪನೆ : 1915
  • ಸ್ಥಾಪಕರು : ಗಣಪತಿ ಗೋಗಟೆ ಹಾಗೂ ಕಾಶೀನಾಥ ಗೋಗಟೆ
  • ಪ್ರಸ್ತುತ ಆಡಳಿತ : ಚಿತ್ಪಾವನರು

15. ಹಕ್ಕಲು ಮರಿಯಮ್ಮ, ನವದುರ್ಗಾ ಹಾಗೂ ದೇವಿ ಪಂಚಾಯತನ ದೇವಸ್ಥಾನ, ಹಾವೇರಿ

  • ಸ್ಥಳ : ಹಾವೇರಿ ನಗರದ ರೈಲ್ವೇ ಸ್ಟೇಷನ್ ಎದುರು
  • ಸ್ಥಾಪನೆ : 1905
  • ಸ್ಥಾಪಕರು : ವಾಮನರಾವ್ ಗಣಪತರಾವ್ ಕೇಳ್ಕರ್ ಕುಟುಂಬ
  • ಪ್ರಸ್ತುತ ಆಡಳಿತ : ಚಿತ್ಪಾವನರು

16. ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನ, ಸಾಧನಕೇರಿ

  • ಸ್ಥಳ : ಧಾರವಾಡದ ಸಾಧನಕೇರಿ
  • ಸ್ಥಾಪನೆ : 31-01-1990
  • ಸ್ಥಾಪಕರು : ವೇದಮೂರ್ತಿ ಸೀತಾರಾಮ ಫಾಟಕರು
  • ಪ್ರಸ್ತುತ ಆಡಳಿತ : ಚಿತ್ಪಾವನರು

17. ಸಿದ್ಧಿವಿನಾಯಕ ದೇವಸ್ಥಾನ,ತೆಳ್ಳಾರು ಗಣಪತಿವರ್ಗ

  • ಸ್ಥಳ : ಕಾರ್ಕಳ ತಾಲೂಕು , ದುರ್ಗ ಗ್ರಾಮದ , ತೆಳ್ಳಾರು ಗಣಪತಿವರ್ಗ
  • ಸ್ಥಾಪನೆ : 1958
  • ಸ್ಥಾಪಕರು : ಕೃಷ್ಣಭಟ್ ಸಹಸ್ರಬುದ್ಧೆ
  • ಪ್ರಸ್ತುತ ಆಡಳಿತ : ಚಿತ್ಪಾವನರು

18. ಶ್ರೀ ಹರಿಹರೇಶ್ವರ ದೇವಾಲಯ, ವಿದ್ಯಾರಣ್ಯಪುರ

  • ಸ್ಥಳ : ಚಿಕ್ಕಮಗಳೂರು ಜಿಲ್ಲೆಯ , ಶೃಂಗೇರಿಯ, ವಿದ್ಯಾರಣ್ಯಪುರ
  • ಸ್ಥಾಪನೆ : ಅಂದಾಜು 200 ವರ್ಷಗಳ ಹಿಂದೆ
  • ಸ್ಥಾಪಕರು : ಗಣೇಶಭಟ್ಟ ಬಾಪಟ್
  • ಪ್ರಸ್ತುತ ಆಡಳಿತ : ಚಿತ್ಪಾವನರು

19. ಶ್ರೀ ಪರಶುರಾಮ ದೇವಸ್ಥಾನ, ಬಾಕುರಡಿ

  • ಸ್ಥಳ : ಚಿಕ್ಕಮಗಳೂರು ಜಿಲ್ಲೆಯ , ಶೃಂಗೇರಿ ತಾಲೂಕಿನ ಬಾಕುರಡಿ
  • ಸ್ಥಾಪನೆ : ಸ್ಪಷ್ಟ ಮಾಹಿತಿ ಇಲ್ಲ
  • ಸ್ಥಾಪಕರು : ಶೃಂಗೇರಿಯ ಚಿತ್ಪಾವನರು
  • ಪ್ರಸ್ತುತ ಆಡಳಿತ : ಚಿತ್ಪಾವನರು

20.ಶ್ರೀ ಚೌಡಮ್ಮ ದೇವಸ್ಥಾನ, ಹೆಬ್ಬಾಳ

  • ಸ್ಥಳ : ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮ
  • ಸ್ಥಾಪನೆ : ಅಂದಾಜು 100 ವರುಷಗಳ ಹಿಂದೆ
  • ಸ್ಥಾಪಕರು : ಶಿವರಾಮಪಂತ ಜೋಶಿ
  • ಪ್ರಸ್ತುತ ಆಡಳಿತ : ಚಿತ್ಪಾವನರು

21. ವಿಠಲ ರಕುಮಾಯಿ ದೇವಸ್ಥಾನ,ಅರಸಿನಮಕ್ಕಿ

  • ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕಿನ, ಅರಸಿನಮಕ್ಕಿ, ನೆಕ್ಕರಡ್ಕ
  • ಸ್ಥಾಪನೆ : 1850ರ ಅಂದಾಜು
  • ಸ್ಥಾಪಕರು : ನೆಕ್ಕರಡ್ಕದ ಗೋಖಲೆ ಕುಟುಂಬದವರು
  • ಪ್ರಸ್ತುತ ಆಡಳಿತ : ಚಿತ್ಪಾವನರು

22. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ,ದುರ್ಗ

  • ಸ್ಥಳ : ಉಡುಪಿ ಜಿಲ್ಲೆ , ಕಾರ್ಕಳ ತಾಲೂಕಿನ, ದುರ್ಗ
  • ಸ್ಥಾಪನೆ : ಸುಮಾರು 160 ವರುಷಗಳ ಹಿಂದೆ
  • ಸ್ಥಾಪಕರು : ಫುಂಡಾಜೆ ನಾರಯಣ ಭಟ್ಟ ಮರಾಠೆ
  • ಪ್ರಸ್ತುತ ಆಡಳಿತ : ಚಿತ್ಪಾವನರು
  • https://www.youtube.com/watch?v=aIB8dCEVuWo&t=241s

23. ಶ್ರೀ ಗೋಪಾಲಕೃಷ್ಣ ದೇವಸ್ಥಾನ,ಮಲವಂತಿಗೆ

  • ಸ್ಥಳ                : ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕಿನ, ಮಲವಂತಿಗೆ ಗ್ರಾಮ
  • ಸ್ಥಾಪನೆ            : 1857 ರ ಅಂದಾಜು
  • ಸ್ಥಾಪಕರು         : ಮರಾಠೆ ನರಹರಿಭಟ್ಟ
  • ಪ್ರಸ್ತುತ ಆಡಳಿತ : ಚಿತ್ಪಾವನರು

24. ಶ್ರೀ ಉಮಾಮಹೇಶ್ವರ ದೇವಸ್ಥಾನ, ಸೊರಬ

  • ಸ್ಥಳ                 : ಶಿವಮೊಗ್ಗ ಜಿಲ್ಲೆ , ಸೊರಬ ತಾಲೂಕಿನ, ಸೊರಬ ಮುಖ್ಯರಸ್ತೆ
  • ಸ್ಥಾಪನೆ             : ಸುಮಾರು 150 ವರ್ಷಗಳ ಹಿಂದೆ
  • ಸ್ಥಾಪಕರು          : ಭಾವೆ ಮನೆತನ
  • ಪ್ರಸ್ತುತ ಆಡಳಿತ  : ಚಿತ್ಪಾವನರು

ಮಾಹಿತಿ: ಕರ್ನಾಟಕ ಚಿತ್ಪಾವನ ವೃತ್ತಾಂತ ಪುಸ್ತಕ

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 22 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 79 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 63 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 109 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 93 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 66 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 79 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 96 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 570 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 35 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 212 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 453 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 320 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 470 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 302 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 285 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 310 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts