ನಮ್ಮ ಜ್ನಾನ ವನ,ಮತ್ತು ಗೋಗ್ರಾಸ ಕಾರ್ಯಕ್ರಮ ಗಳು ಚೆನ್ನಾಗಿ ನಡೆಯಿತು.
ಮನೆಯಲ್ಲಿ ಗೋಗ್ರಾಸ ಕಾರ್ಯಕ್ರಮ ನಡೆಸಿ.
ದನ ಸಾಕುವವರೀಗೆ ಉತ್ತೆಜನ ವಾಗಿ ಇದರ ಉಪಯೋಗವನ್ನು. ನಮ್ಮ ಶಿರ್ಲಾಲು ಹಾಲು ಒಕ್ಕೂಟದ ಅಧ್ಯಕ್ಷ ರಾದ ಶ್ರೀ ಮಾಧವ ಇವರು ವಿವರಿಸಿದರು.
ಕಾರ್ಗಿಲ್ ವನದ ರುವಾರಿ ಶ್ರೀ ಸಚಿನ್ ಭೀಡೆ ಯವರು
ಉತ್ತಮ ಪರಿಸರ,ನೀರು,ಗಾಳಿ, ಗಾಗಿ ಮನೆಯ ಮುಂದೆ ಒಂದೆರಡು ಮರ ಬೆಳೆಸಿ ಉಳಿಸಿ, ನಮ್ಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭದಲ್ಲಿ ಗೊವುಗಳೀಗೂ ಪ್ರಾತಿನಿಧ್ಯ ವಿರಲಿ.
ಶ್ರೀ ವಿಕ್ರಾಂತ್ ನನ್ನ ಮಗ ವೃತ್ತಿಯಲ್ಲಿ ಅಧ್ಯಾಪಕ ಎಷ್ಟೋ ಮಕ್ಕಳಿಗೆ ಪರಿಸರ ದ, ಪ್ಲಾಸ್ಟಿಕ್, ಮಿತ ಬಳಕೆಯ ಬಗ್ಗೆ ತಿಳಿಸಿಕೋಡುವವ, ಪ್ರಸ್ತುತ ಆಭಿವೃಧ್ದಿ ಯ ನೆಪದಿಂದ ನಡೆಯುವ ಮರಗಳ ಮಾರಣ ಹೋಮ, ಕೆರೆಗಳ ಒತ್ತುವರಿ ಮುಂದೆ ನಡೆಯ ಬಹುದಾದ ಪ್ರಕೃತಿಯ ಆಸಮತೋಲನದ ಬಗ್ಗೆ ವಿವರಿಸಿ ಜ್ನಾನೇಶ್ವರಿ ಭಜನಾ ಮಂಡಳಿ ಮತ್ತು ಸೇರಿದ ಅಭಿಮಾನಿಗಳಿಗೆ. ಛಾಯಾ ಗ್ರಾಹಕ ಶ್ರೀ ವೆಂಕಟೇಶ್ ಬೆಂಡೆಯವರೀಗೂ ಧನ್ಯವಾದ ಸಮರ್ಪಣೆ ನೆರವೇರಿಸಿದರು.
ಇವತ್ತಿನ ಕಾರ್ಯಕ್ರಮ ದಲ್ಲಿ ನನ್ನ ಸಹಾಯಕ, ಮನೆ ಸದಸ್ಯ ನಂತೆ ನನ್ನೊಡನೆ ನಲವತ್ತು ವರ್ಷಗಳಿಂದ ನಮ್ಮ ಮನೆಗಾಗಿ ದುಡಿಯುತ್ತಿರುವ ಶ್ರೀ ಕೊರಗಪ್ಪ ಇವನೀಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು.
ಅರಣ್ಯ ಇಲಾಖೆ ಯವರೀಗೆ ಮುಖತಃ ಮತ್ತು ಫೋನ್ ಮೂಲಕ ಮಾತನಾಡಿ ಬರುತ್ತೆ ಎಂದವರು ಬರಲೆ ಇಲ್ಲಾ.
ಇದು ಬೇಸರದ ವಿಷಯ, ನಮ್ಮ ಆಗತ್ಯಕ್ಕೆ ಮರ ಕಡಿದರೆ ಕೂಡಲೆ ಆಗಮಿಸುವ ಇವರು, ಇಂತಹ ವಿಷೇಷ ಕಾರ್ಯಕ್ರಮ ಕ್ಕೆ ಬರಬೇಕಿತ್ತಲ್ಲವೇ??
ಅಥವಾ ಅನಾನುಕೂಲತೆ ಬಗ್ಗೆ ತಿಳಿಸಬೇಕಿತ್ತು ಇದು ಶಾಲಾ ಮಕ್ಕಳಿಗೆ ಸಂದರ್ಷಕರೀಗೆ ಸಂಶೋಧನಾ ಕಾರರೀಗೆ ಗಿಡ ಮೂಲಿಕಾ ತಜ್ಞರು ಸಂದರ್ಷಿಸ ಬೇಕಾದ ಸ್ಥಳ ಅವರೇ ನಿಂತು ಮಾಡಬೆಕಾದ ಕರ್ತವ್ಯ.
ಅಧ್ಯಕರು ಅಥಿತಿ ಗಳಾಗಿ ಕರೆಯದೆ,ಎಲ್ಲರೀಗೂ ಪರಿಸರ ಕಾಳಜಿಯ ಕಾರ್ಯಕ್ರಮ.
ನನ್ನ ಸಹಾಯಕ ಸಲಹೆಗಾರ
ಶ್ರೀ ಕೊರಗಪ್ಪ ಆವನನ್ನು ಅವನ ಸುದೀರ್ಘ ಸೇವೆಯನ್ನು ಗುರುತಿಸಿ ಅವನಿಂದಲೇ ಫಲಕ ಆನಾವರಣಗೊಳಿಸಿದ ಆದ್ಭುತ ಕ್ಷಣ.
ಮುಂದೆ ಈ ವನದ ಆವರಣದ ಒಳಗಿನ ನಾಲ್ಕೈದು ಎಕರೆ ಪ್ರದೇಶದ ನಾಲ್ಕು ಮನೆಯವರು ಅವರು ದಲಿತ ಸಮುದಾಯದ ವರೇ ಅವರೀಗೆ ಮತ್ತು ಇದನ್ನು ಉಳಿಸುವ ಜವಾಬ್ದಾರಿ, ಇದೆ.
ನಾನು ನಡೆದು ಬಂದ ದಾರಿಯಲ್ಲಿ ಎಲ್ಲರೂ ನಡೆದು ಸ್ವಲ್ಪ ಸಂತೋಷ ದಿಂದ ಹಿಂದಿರುಗಿ ನೋಡಿದ ಸುಯೋಗ,
ಮುಂದೆ ಭಜನಾ ಮಂಡಳಿಯ ಕಾರ್ಯಕ್ರಮ ಗಳು ನಡೆದವು
ಜೈ ವನ ದೇವಿ. ಜೈ ಗೋ ಮಾತಾ
ಶಂಕರ ಹೆಬ್ಬಾರ್, ಕೇಳ್ಕರ್ವಾಡಿ.

















