ಮೈಸೂರಿನ ಶ್ರೀ. ಸುಹಾಸ್ ಪು. ಕರ್ವೆ ಮತ್ತು ಸೌ. ಪ್ರತಿಮಾ ಕರ್ವೆ (ಪರಾಂಜಪೆ) ಅವರ
ಸುಪುತ್ರ, ಚಿ|| ಈಶಾನ್ ಕರ್ವೆ ಇವರು, Republic Day Parade 2026 ಕ್ಕೆ NCC ಕ್ಯಾಡೆಟ್ ಆಗಿ ಆಯ್ಕೆಯಾಗಿದ್ದಾರೆ. ಇವರು ಮೈಸೂರಿನ ಮಾನಸರೋವರ ಪುಷ್ಕರಣಿ ವಿದ್ಯಾಶ್ರಮ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿ.
ಮೂರು ತಿಂಗಳುಗಳ ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ, ಈಶಾನ್ ಜೂನಿಯರ್ ವಿಭಾಗದಲ್ಲಿ ಕರ್ನಾಟಕ ಮತ್ತು ಗೋವಾದಿಂದ ಆಯ್ಕೆಯಾದ ಅಗ್ರ ಏಳು ಕ್ಯಾಡೆಟ್‌ಗಳಲ್ಲಿ ಒಬ್ಬರಾಗಿ, ಮೈಸೂರು ವಿಭಾಗವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸಾಧನೆಗಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು. 🎉🎉🎉🎉















