ನಮ್ಮ ಬಳಗದ ಸದಸ್ಯ ಶ್ರೀ ರಾಜೇಶ್ ಫಡ್ಕೆರವರು ತಾನು ಕಲಿತ ಶಿಶಿಲ ಶಾಲೆಗೆ ತಾನು ಕೆಲಸ ಮಾಡುತ್ತಿರುವ ಹಾಗೂ ಅದೇ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಕೆಮ್ ಟ್ರೆಂಡ್ ಇಂಡಿಯಾ ಕಂಪೆನಿಯ ಸಿ ಎಸ್ ಆರ್ ಫಂಡ್ ಮೂಲಕ ರೂಪಾಯಿ ಹತ್ತು ಲಕ್ಷಗಳ ಮೊತ್ತಗಳ ದೇಣಿಗೆಯನ್ನು ಕೊಡಿಸಿದ್ದಾರೆ.
ಆಪ್ರಯುಕ್ತ ಇಂದು ಅವರಿಗೆ ಹಳೆವಿದ್ಯಾರ್ಥಿ ನೆಲೆಯಲ್ಲಿ ಹಾಗೂ ಶಾಲೆಯ ಅಭಿವೃದ್ಧಿಗೆ ದೇಣಿಗೆ ಕೊಡಿಸಿದಕ್ಕಾಗಿ ಊರವರಿಂದ ಶಾಲಾಭಿವೃದ್ಧಿ ಕಮಿಟಿಯಿಂದ ಸನ್ಮಾನಗೊಂಡರು.















