Post Views: 332
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಇವರು ನಡೆಸಿದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ಕಾಲೇಜಿಗೆ ಗೌರವವನ್ನು ತಂದಿರುವ ಪಂಚಮಿ ತಮಗೆ ಹಾರ್ದಿಕ ಅಭಿನಂದನೆಗಳು.
ವಾಣಿ ಪದವಿ ಪೂರ್ವ ಕಾಲೇಜು,ಹಳೇಕೋಟೆ, ಬೆಳ್ತಂಗಡಿ-574214
ಇವರು ಹೊಸಹಿತ್ಲು, ಫಂಡಿಜೆ, ಪ್ರಹಲ್ಲಾದ ನಾತು ಮತ್ತು ಪ್ರಾಂಜಲಿ ನಾತು ಅವರ ಪುತ್ರಿ
ಸುದ್ದಿ ಸುವಿಧಾ ವತಿಯಿಂದ ಮಾಡುವ ಅಭಿನಂದನೆಗಳು
News and Photo courtesy: ವಾಣಿ ಪದವಿ ಪೂರ್ವ ಕಾಲೇಜು,ಹಳೇಕೋಟೆ, ಬೆಳ್ತಂಗಡಿ















