ಇತ್ತೀಚೆಗೆ ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದಿಂದ ಶ್ರೀ ದರ್ಭೆತಡ್ಕ ಪರಶುರಾಮ ದೇವಳದ ಭಾರ್ಗವ ಸಭಾಭವನದಲ್ಲಿ ನಡೆದ ಚಿತ್ಪಾವನ ಸ್ವರಚಿತ ಕವನಗಳ ಕವಿಗೋಷ್ಠಿಯಲ್ಲಿ ಶ್ರೀಮತಿ ಅನ್ನಪೂರ್ಣ,(ಪ್ರತಿಭಾ)ಅಭ್ಯಂಕರ್ರವರು ಬರೆದು ಹಾಡಿದ ಕವಿತೆಗೆ ರಾಗ ಸಂಯೋಜನೆ ಮಾಡಿ ಚಿತ್ರಗಳನ್ನು ಸೇರಿಸಿ ಸಿದ್ಧಪಡಿಸಲಾಯಿತು.
ಶ್ರೀಮತಿ ಅನ್ನಪೂರ್ಣ ಅಭ್ಯಂಕರ್ರವರ ಕವಿತೆಯ ಸಾಹಿತ್ಯ ದ ಜೊತೆಗೆ ಅಶ್ವಿನಿ ಫಾಟಕ್ ರವರ ಹಾಡುಗಾರಿಕೆ ಮತ್ತು ವೃಂದ ಫಡಕೆ ಯವರ ಚಿತ್ರ ಇನ್ನಷ್ಟು ಮೆರುಗನ್ನು ನೀಡಿದೆ.
ಈ ಕೆಳಗಿನ ಯೌಟ್ಯೂಬ್ ಲಿಂಕ್ ಕ್ಲಿಕ್ ಮಾಡಿ ಆನಂದಿಸಿ
ಸುದ್ದಿ ಸುವಿಧಾ
















