ಬುಧವಾರ, ೨೬ ನವೆಂಬರ್ ೨೦೨೫
ಕೊಲ್ಹಾಪುರದಲ್ಲಿರುವ ಸತ್ಯಶೋಧಕ ಪ್ರಗತಿವಾದಿ ಚಿಂತನಾ ವೇದಿಕೆ ಇವರ ವತಿಯಿಂದ ಶ್ರೀ ಶ್ರೀಪಾದ್ ಪಟವರ್ಧನ್, ವಿಜಯಪುರ ರವರಿಗೆ
“ಸತ್ಯಶೋಧನ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಆ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಸಹಿತ ಸತ್ಕಾರ ಮಾಡಲಾಯಿತು — ಇದು ವಿಶೇಷವಾಗಿತ್ತು.
ಶ್ರೀ ಶ್ರೀಪಾದ್ ಪಟವರ್ಧನ್ ರವರಿಗೆ ಸುದ್ದಿ ಸುವಿಧಾ ವತಿಯಿಂದ ಅಭಿನಂದನೆಗಳು
















