🎇 ದೀಪಾವಳಿ ಸಂಭ್ರಮದಲ್ಲಿ – ಮುಂಡಾಜೆ ಚಿತ್ಪಾವನ ಸಂಘಟನೆ ವತಿಯಿಂದ ಆರೋಗ್ಯ ಚಿಂತನೆ ಮತ್ತು ತಿಂಡಿ ಉತ್ಸವ 🎇
ದೀಪಾವಳಿಯ ಪ್ರಯುಕ್ತ ಮುಂಡಾಜೆ ಚಿತ್ಪಾವನ ಸಂಘಟನೆಯ ಆಶ್ರಯದಲ್ಲಿ ಆಯೋಜಿಸಲಾದ ಆರೋಗ್ಯ ಚಿಂತನೆ ಕಾರ್ಯಕ್ರಮವನ್ನು ಡಾ. ಕೃಷ್ಣ ಗೋಖಲೆ ಮತ್ತು ಡಾ. ಸುಶ್ಮಾ ಡೋಂಗ್ರೆ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮವು ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಸುಶ್ಮಾ ಭೀಡೆ ಅವರ ಅಧ್ಯಕ್ಷತೆಯಲ್ಲಿ, ಸದಸ್ಯರ ಸಕ್ರಿಯ ಸಹಕಾರದೊಂದಿಗೆ ಸಂಪನ್ನವಾಯಿತು.
📅 ದಿನಾಂಕ: 20.10.2025
📍 ಸ್ಥಳ: ಮುಂಡಾಜೆ ಶ್ರೀ ಕಾಲ ಕಾಮ ಪರಶುರಾಮ ದೇವರ ಸನ್ನಿಧಿ
🌸 ಕಾರ್ಯಕ್ರಮದ ಮರುಪ್ರಸಾರ ವೀಕ್ಷಿಸಲು:
📺 YouTube Link:
🔗 https://youtu.be/iM5UtH8Yyg0?si=TqXumsXWcKqtWVxs
News Courtesy: ಶ್ರೀ ಶಂಕರ ಹೆಚ್.ಡಿ. ವಾಹಿನಿ

————————————————————————————————–
Advertisement:
















