ಮುಂಡಾಜೆ ಗ್ರಾಮದ, ಬೆಂಡೆತೋಟ ಶ್ರೀಮಾನ್ ಲಕ್ಷ್ಮಣ್ ಖಾಡಿಲ್ಕರ್ ಇವರಿಗೆ 100 ನೇ ವರ್ಷದ ಜನುಮ ದಿನದ ಶುಭಾಶಯವನ್ನು ಮುಂಡಾಜೆ ಗ್ರಾಮ ಪಂಚಾಯಿತಿ, ಮುಂಡಾಜೆ ಭಾರತೀಯ ಜನತಾ ಪಾರ್ಟಿ ಹಾಗೂ ಸಂಘ ಶತಾಬ್ದಿ, ವರ್ಷದ ಸುಸಂದರ್ಭವಾದ ಇಂದು ಇವರನ್ನು ಗೌರವಿಸಿ ಆಶೀರ್ವಾದವನ್ನು ಪಡೆಯಲಾಯಿತು. ಸಮಸ್ತ ಗ್ರಾಮಸ್ತರ ಪರವಾಗಿ, ಅಧ್ಯಕ್ಷರು/ಸದಸ್ಯರು.















