ನಮ್ಮ ಸಂಘದ ಸದಸ್ಯ ಶ್ರೀ ಸಚಿನ್ ಭಿಡೆ ಧುಂಬೆಟ್ಟುರವರಿಗೆ ಇಂಪೀರಿಯರ್ ಗ್ರೂಪ್ ಆಫ್ ಕಂಪೆನಿ ಲಿಮಿಟೆಡ್ ಇದರ ಸಹಯೋಗದೊಂದಿಗೆ ಗೋವರ್ಧನಗಿರಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದರ ವತಿಯಿಂದ ಪರಿಸರ ಕಾಳಜಿ ಬಗ್ಗೆ ಧರ್ಮಸ್ಥಳ ಹತ್ತಿರದ ಆದಿತ್ಯ ವ್ಯೂ ಸಭಾಂಗಣದಲ್ಲಿ ಸನ್ಮಾನ ಸಮಾರಂಭ ನಡೆಯಿತು.ಅಭಿನಂದನೆಗಳು ಶ್ರೀ ಸಚಿನ್ ಗಣೇಶ್ ಭಿಡೆಯವರೇ.ನಮ್ಮೆಲ್ಲರ ಹಾರೈಕೆ ಸದಾ ನಿಮ್ಮ ಮೇಲಿದೆ.ಪರಿಸರ ಕಾಳಜಿ ಬಗ್ಗೆ ನಿಮ್ಮ ಸಾಮಾಜಿಕ ಕಳಕಳಿಯು ಮತ್ತಷ್ಟು ಉನ್ನತಿಯತ್ತ ಸಾಗಲಿ ಎನ್ನುವುದು ಈ ಹೊತ್ತಿನ ಪ್ರಾರ್ಥನೆ ಹಾರೈಕೆ















