ಅದಿತಿ ಕೇಶವ ಮೆಹೆಂದಳೆ, ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್ ಯುನಿವರ್ಸಿಟಿಯವರ 2025ರ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಬಂದಿರುತ್ತಾಳೆ. ಇವಳು ಡಾ. ಮಂಜರಿ ಚಂದ್ರ ಪುಷ್ಪರಾಜ್ ಅವರ ಶಿಷ್ಯೆ. ಇವಳು ನಮ್ಮ ಮಾಳದ ಪಟ್ನ ಹಿತ್ತಲು ಶ್ರೀಮತಿ ರಂಜನಾ ಮತ್ತು ಕೇಶವ (ಹೃಷಿಕೇಶ ) ಮೆಹೆಂದಳೆ ಅವರ ದ್ವಿತೀಯ ಪುತ್ರಿ.
















