ಐತಿಹಾಸಿಕ ಉಜಿರೆ ಶ್ರೀ ಜನಾರ್ಧನ ಸ್ವಾಮಿ ಬ್ರಹ್ಮಕಲಶದಲ್ಲಿ ವಿಶಿಷ್ಟ ಸೇವೆ ಮಾಡಿಸಿದ ಸಚಿನ್ ಜಿ.ಭಿಡೆ ಮುಂಡಾಜೆ (ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ಯೋಧರ ಹಾಗು ಅವರ ಕುಟುಂಬದ ಶ್ರೇಯಸ್ಸಿಗೆ)ಅವರನ್ನು ದೇವಳದ ಅನುವಂಶಿಕ ಮೊಕ್ತೇಸರ ಶ್ರೀ ಶರತ್ ಕೃಷ್ಣ ಪದ್ವೆಟ್ನಾಯಾ ಹಾಗು ವಿಜಯಗೋಪುರ ಸಮಿತಿಯ ಅಧ್ಯಕ್ಷ ಉದ್ಯಮಿ ಶ್ರೀ ಶಶಿಧರ್ ಶೆಟ್ಟಿ ಬರೋಡ ಅವರು ವೈದಿಕ ಮುಖೇನ ವಿಶೇಷ ಪ್ರಾರ್ಥನೆ ಮಾಡಿಸಿ ಗೌರವಿಸಿದರು.
ಜೈ ಜವಾನ್… ಜೈ ಕಿಸಾನ್.. ಜೈ ಹಿಂದ್. 🇮🇳🫡
















