Post Views: 230
ನಮ್ಮ ಮುಮೂಚಿ ಬಳಗದ ಸದಸ್ಯ ಶ್ರೀ ಸಚಿನ್ ಗಣೇಶ್ ಭಿಡೆ ಮುಂಡಾಜೆ@+91 97418 84951ರವರಿಗೆ ಕರ್ನಾಟಕ ರಾಜ್ಯ ಗಸ್ತು ಅರಣ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಬೆಂಗಳೂರು ಇದರ ಮಂಗಳೂರು ವಿಭಾಗದ ವತಿಯಿಂದ ಪುತ್ತೂರಿನಲ್ಲಿ ಇಂದು ಸಂಜೆ ನಡೆದ ಸನ್ಮಾನ ಸಮಾರಂಭ.
ಇವರು ಮುಮೂಚಿ ಬಳಗದ ಸದಸ್ಯರು ಅನ್ನುವುದೇ ನಮ್ಮ ಹೆಮ್ಮೆ.ಹಿಂದೆಯೂ ಹಲವಾರು ಸನ್ಮಾನಗಳು ಇವರನ್ನು ಹುಡುಕಿಕೊಂಡು ಬಂದಿವೆ.
ಅವರ ನಿಸ್ವಾರ್ಥ ಸೇವೆಗೆ ಇಂದು ಇನ್ನೊಂದು ಗರಿ ಸೇರ್ಪಡೆಯಾಗಿದೆ.ಶುಭವಾಗಲಿ ಶ್ರೀ ಸಚಿನ್ ಜೀ.ನಿಮ್ಮಿಂದ ಇನ್ನೂ ಹೆಚ್ಚಿನ ಸೇವೆಗಳು ನಮ್ಮೆಲ್ಲರಿಗೆ ಸಿಗುವಂತಾಗಲಿ.ಆನೆ ಚಿರತೆ ಹಾವಳಿಯಿಂದ ತುಂಬಾ ಹೈರಾಣಾಗಿರುವ ಎಲ್ಲರಿಗೂ ನಿಮ್ಮಿಂದ ಕೂಡಿದ ಸೇವೆಯನ್ನು ನೀಡುವಂತೆ ಆ ಭಗವಂತನಲ್ಲಿ ಪ್ರಾರ್ಥನೆ.🙏















