Post Views: 217
ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ.
ಕುಂದಾಪುರ ಪ್ರಾದೇಶಿಕ ಹಾಗು ಕುದುರೆಮುಖ ವನ್ಯ ಜೀವಿ ವಿಭಾಗ (ರಿ) ಉಡುಪಿ.
ಅರಣ್ಯ ಪಾಲಕರು, ಅರಣ್ಯ ವೀಕ್ಷಕರು ಹಾಗು ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮವು ಶೇಷಶಯನ ಹಾಲ್, ಕಿದಿಯೂರು ಹೋಟೆಲ್, ಉಡುಪಿ ಯಲ್ಲಿ ಸಂಘದ ಅಧ್ಯಕ್ಷರು ಹಾಗು ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಮುಂಡಾಜೆಯ ಸಚಿನ್ ಭಿಡೆ ಯವರನ್ನು ಹಸಿರು ಸೇವೆ ಹಾಗು ಸಾರ್ವಜನಿಕ ಸೇವೆ ಯನ್ನು ಪರಿಗಣಿಸಿ ಬೆಳ್ತಂಗಡಿ ತಾಲೂಕಿನಿಂದ ಆರಿಸಿ ನಿನ್ನೆ ಸನ್ಮಾನಿಸಲಾಯಿತು 🌱.















