Post Views: 104
ತಾ ೦೨-೦೯-೨೫ ಮಂಗಳವಾರದಂದು ಸಂತ ಮರಿಯಾ ಮಥಾಯ್ಸ್ ಶಾಲೆ ಮೈಸೂರಿನಲ್ಲಿ ನಡೆದ ಪ್ರದರ್ಶನದ ಒಂದು ಝಲಕ್.
ಸಂಗ್ರಹಕಾರರು *:- ಶ್ರೀ ಅನಂತ ತಾಮ್ಹನ್ಕರ್ ಹಾಗೂ ಶ್ರೀಮತಿ ಮಂಜರಿ ಅನಂತ ತಾಮ್ಹನ್ಕರ್, ಮೈಸೂರು.*
8500 ರಷ್ಟು ಬೆಂಕಿಪೆಟ್ಟಿಗೆ ಚಿತ್ರಗಳು
850 ರಷ್ಟು ಸಾಬೂನು ಕವರ್ ಗಳು
ಭಾರತದ ಎಲ್ಲಾ ನೋಟು + ನಾಣ್ಯ + ಅಂಚೆಚೀಟಿಗಳು (೧೯೪೭ ರಿಂದ ಇಲ್ಲಿಯ ತನಕ)
೨೦೦ ದೇಶಗಳ ನೋಟು ನಾಣ್ಯಗಳು ..ಇತ್ಯಾದಿ
















