Post Views: 243
ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯಾ…
ಹೌದು, ಋಣಾನುಬಂಧ ಎನ್ನುವಂತಹದ್ದು ಒಂದು ರೀತಿಯ ಅಯಸ್ಕಾಂತ ಇದ್ದ ಹಾಗೆ. ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿದ್ದ ಒಬ್ಬ ವ್ಯಕ್ತಿಯನ್ನು ಇನ್ನೊಂಂದು ಮೂಲೆಯಲ್ಲಿರುವ ವ್ಯಕ್ತಿಗೆ ಭೇಟಿಯಾಗುವಂತೆ ಮಾಡಿಸಬಲ್ಲಂತಹುದು. ಅದೇ ರೀತಿ ವೈವಾಹಿಕ ಸಂಬಂಧ ಎನ್ನುವಂಥಾದ್ದು ಕೂಡ.
ಕೂಡಬೆಟ್ಟು ಶ್ರೀ ಉದಯ ಮೆಹೆಂದಳೆ ಹಾಗೂ ಶ್ರೀಮತಿ ಉಜ್ವಲಾ (ಸುರೇಖಾ) ಮೇಹೆಂದಳೆ ಅವರ ಪುತ್ರ ಚಿ. ಉಲ್ಲಾಸ ಹಾಗೂ ಧರ್ಮಸ್ಥಳ ನೇತ್ರಾವತಿ ಸೇತುವೆ ಬಳಿಯಲ್ಲಿರುವ ಶ್ರೀ ಸುಧೀಂದ್ರ ಮರಾಠೆ ಹಾಗೂ ಶ್ರೀಮತಿ ಸುಮಾ ಮರಾಠೆ ಇವರ ಪ್ರಥಮ ಪುತ್ರಿ ಚಿ. ಧನ್ಯತಾ ಇವರ ವಿವಾಹ ಸಮಾರಂಭವು ೩೦-೧೧-೨೦೨೫ ರಂದು ಹಾಗೂ ಆರತಕ್ಷತೆಯು ೦೧-೧೨-೨೦೨೫ ರಂದು ನಡೆಯಿತು.
ಇವರಿಬ್ಬರ ಮುಂದಿನ ವೈವಾಹಿಕ ಜೀವನ ಸುಖ – ಸಂತೋಷ, ನೆಮ್ಮದಿಗಳಿಂದ ಕೂಡಿರಲಿ.
ಸುದ್ದಿ ಸುವಿಧಾ ವತಿಯಿಂದ ಮಾಡುವ ಅಭಿನಂದನೆಗಳು















