Post Views: 207
ಭಗವದ್ಗೀತಾ ಕಂಠ ಪಾಠ ಸ್ಪರ್ಧೆಯಲ್ಲಿ (ಹದಿನೆಂಟು ಅಧ್ಯಾಯಗಳು) ಪ್ರಥಮ ಸ್ಥಾನವನ್ನು ಚಿನ್ನದ ಪದಕ ದೊಂದಿಗೆ ಗಳಿಸಿ ಶೃಂಗೇರಿ ಜಗದ್ಗುರುಗಳ ಕೃಪೆಗೆ ಅರ್ಹಳಾದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮಾಳಗ್ರಾಮದ ಶ್ರೀಮತಿ ವಸುಧಾ ಡೋಂಗ್ರೆ.
ಗೃಹಿಣಿಯಾಗಿ ಇಂತಹ ಸಾಧನೆ ಮಾಡಿರುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ.
ಭಗವದ್ಗೀತಾ ಪಠಣ ತರ ಬೇತಿ ನೀಡುವ ಗೀತಾ ಪರಿವಾರದ ತರಬೇತಿ ಅವರ ಸಾಧನೆಗೆ ಕಾರಣವಾಯಿತು ಎಂದು ಶ್ರೀಮತಿ ವಸುಧಾರವರು ತಿಳಿಸುತ್ತಾರೆ
ಶ್ರೀಮತಿ ವಸುಧಾ ರವರಿಗೆ ಸುದ್ದಿ ಸುವಿಧಾ ವತಿಯಿಂದ ಮಾಡುವ ಅಭಿನಂದನೆಗಳು















