Post Views: 110
*ಮಹೇಂದ್ರ ಗಿರಿ*
ಶ್ರೀಯುತ ಗೋವಿಂದ ದಾಮ್ಲೆ, ಯವರು ನೆಟ್ಟು ಬೆಳೆಸುವ ಈ ಪರಶುರಾಮ ಸೃಷ್ಟಿ ಯ ಚಿಂತನೆ ಅದ್ಬುತ.
ಮೂರು ವರ್ಷ ನೀರುಣಿಸಿ ನಿರ್ವಹಣೆ, ಯ ಕಲ್ಪನೆ
ಎಲ್ಲರಿಗೂ ಮಾದರಿ ವನವಾಗಲಿ.
*ದರ್ಭೆತಡ್ಕ ಪರಿಸರದಲ್ಲಿ* ಹಸಿರಿನೊಡನೆ ಕಂಗೊಳಿಸುವ ಈ ವನ ಸಿರಿ ಪ್ರವಾಸಿಗರನ್ನು ಆಕರ್ಷಿಸಲಿದೆ. ಎಲ್ಲವೂ ದೇವರ ಅನುಗ್ರಹ ದಂತೆ ನಡೆಯಲಿ ಜೈ ಶ್ರೀ ಪರಶುರಾಮ.
*ಶಂಕರ ಹೆಬ್ಬಾರ್🙏✍️*
News Courtesy: Vijaya Karnataka news paper















