Post Views: 103
ನಿನ್ನೆ ಮೖಸೂರಲ್ಲಿ ಜರುಗಿದ ಏಕಾದಶೀ ಭಜನೆ ಚಿತ್ಪಾವನ, ಕರಾಢ ಬಂಧುಗಳು ಜೊತೆಯಾಗಿ ಆಚರಿಸಲಾಯಿತು.
ಭಜನೆಯ ನಂತರ ಶ್ರೀಮತಿ ವಿದುಷಿ ಪ್ರತಿಮಾ ಕೋಡೂರ್ ರವರ ಹರಿಕಥೆ ಏರ್ಪಡಿಸಲಾಗಿತ್ತು.
ಸುಮಾರು 40 ಚಿತ್ಪಾವನ, ಕರಾಢ ಬಂಧುಗಳು ಭಾಗವಹಿಸಿದ್ದ ಈ ಕಾರ್ಯಕ್ರಮಗಳು ಸಂಜೆ 6 ರಿಂದ 9 ಗಂಟೆ ವರೆಗೆ ಯಶಸ್ವಿಯಾಗಿ ಜರುಗಿತು.
ಲಘು ಉಪಹಾರ, ಪ್ರಸಾದ ದೊಂದಿಗೆ ಕೊನೆಗೊಂಡಿತು.
ವಿದುಷಿ ಪ್ರತಿಮಾ ಕೋಡೂರ್ ರವರ ಹರಿಕಥೆ ಅಮೋಘವಾಗಿ ಎಲ್ಲರ ಮನ ಸೂರೆಗೊಂಡಿತು.
ಕೆಲವು ಫೋಟೋಸ್
















